ನಾನು ಒಬ್ಬ ಕಲ್ಪನಾಜೀವಿ ಸದಾ ಎನನ್ನಾದರೂ ಯೊಚಿಸುತ್ತಾ ಮನಸಿಗೆ ತೊಚಿದ್ದು ಗೀಚುತ್ತಾ ಇರುವವನು
ಮನದ ಭಾವನೆಗಳ ಅಕ್ಷರಗಳಲ್ಲಿ ಹಿಡಿದಿಡಲು ಈ ನನ್ನ ಪ್ರಯತ್ನ
ಸೋಮವಾರ, ಜುಲೈ 23, 2012
mussanjeya kavite
ಮುಸ್ಸಂಜೆಯ ಕವಿತೆ
ಮುಸ್ಸಂಜೆಯ ಕವಿತೆ ಮುಸ್ಸಂಜೆಯ ಸೋನೆ ಮಳೆಯಲ್ಲಿ ನಿನ್ನ ಜೊತೆ ನಡೆದಿರಲು ... ಕನಸುಗಳು ಅವು ಸಾವಿರ ..ಗೆಳತೀ..... ಇಂದು ನೀ ಜೊತೆಯಿಲ್ಲ ಇರುವುದು ಕೇವಲ ನಿನ್ನ ಜೊತೆಗೆ ಕೂಡಿ, ಕಳೆದು,ಗುಣಿಸಿ,ಭಾಗಿಸಿದ... ಸುಂದರವಾದ ನೆನಪುಗಳು ಮಾತ್ರ...! ಇಂತಿನಿನ್ನ (ಅನ್ವೇಷಿ)
its nice
ಪ್ರತ್ಯುತ್ತರಅಳಿಸಿ